` ಬಂಗಾರದ ಗೊಂಬೆ ಶಕೀಲಾ ಪೋರ್ನ್ ಸ್ಟಾರ್ ಅಲ್ಲ.. ! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
indrajith lankesh's shakeela first look out
Shakeela Movie First Look

ಶಕೀಲಾ.. ಒಂದಾನೊಂದು ಕಾಲದ ವಯಸ್ಸಕರಿಗೆ ಮಾತ್ರ ಚಿತ್ರಗಳ ಸೂಪರ್ ಸ್ಟಾರ್. ಆಕೆಯ ಚಿತ್ರಗಳು ತಯಾರಾಗುತ್ತಿದ್ದುದು ಮಲಯಾಳಂನಲ್ಲಾದರೂ.. ಕನ್ನಡ,ತೆಲುಗು, ತಮಿಳು ಭಾಷಿಕರೂ ಆಕೆಯ ಚಿತ್ರಗಳನ್ನು ಹುಚ್ಚೆದ್ದು ನೋಡುತ್ತಿದ್ದರು. ಆಕೆಯ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಹೊರಟಿರುವ ಇಂದ್ರಜಿತ್ ಲಂಕೇಶ್, ಈಗ ಆ ಚಿತ್ರದ ಫಸ್ಟ್‍ಲುಕ್ ಬಿಡುಗಡೆ ಮಾಡಿದ್ದಾರೆ.

ಶಕೀಲಾ - ನಾಟ್ ಎ ಪೋರ್ನ್ ಸ್ಟಾರ್ ಚಿತ್ರದ ಫಸ್ಟ್‍ಲುಕ್‍ನಲ್ಲಿ ರಿಚಾಚಡ್ಡಾ ಅಲಿಯಾಸ್ ಶಕೀಲಾ, ಸಂಪೂರ್ಣ ಬಂಗಾರದಲ್ಲೇ ಮುಳುಗಿದ್ದಾರೆ. ಥೇಟು ಬಂಗಾರದ ಗೊಂಬೆ. ಏಕೆ ಹೀಗೆ.. ಶಕೀಲಾ ಪಾತ್ರಧಾರಿ ಆಭರಣ ಸುಂದರಿಯಾಗಿದ್ದು ಏಕೆ.. ಎಂದರೆ ಅದನ್ನು ಚಿತ್ರದಲ್ಲೇ ನೋಡಿ. ಆ ಫೋಟೋಗೂ, ಚಿತ್ರದ ಕಥೆಗೂ ಲಿಂಕ್ ಇದೆ. ಈಗಲೇ ಹೇಳಲ್ಲ ಅಂತಾರೆ ಇಂದ್ರಜಿತ್.

Chemistry Of Kariyappa Movie Gallery

BellBottom Movie Gallery