` ಲಂಬೋದರನ ಹಾಡಿಗೆ ಪವರ್ ಸ್ಟಾರ್ ಪವರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
lambodara lyrical video song launched
Puneeth Releases Lambodara Song

ಲಂಬೋದರ ಬಸವನಗುಡಿ ಬೆಂಗಳೂರು. ಯೋಗಿ ಅಭಿನಯದ ಹೊಸ ಸಿನಿಮಾ. ಪಕ್ಕಾ ಕಾಮಿಡಿ ಸಬ್ಜೆಕ್ಟ್‍ನ ಚಿತ್ರದ ಲಂಬೋದರ ಲೂಸ್ ಆಗೋದ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರಿಲೀಸ್ ಮಾಡಿದ್ದಾರೆ.

ಹಾಡು ಬಿಡುಗಡೆ ವೇಳೆ ಜಿಂಕೆ ಮರೀನಾ ಹಾಡನ್ನು ನೆನಪಿಸಿಕೊಂಡ ಪುನೀತ್, ಈ ಹಾಡಿನಲ್ಲಿ ಯೋಗಿ ಡ್ಯಾನ್ಸ್ ಮಾಡಿಲ್ಲ ಅನ್ನೋದೇ ಬೇಸರ ಎಂದರು. ಕೃಷ್ಣರಾಜ್ ಅಧಿಕಾರಿ ನಿರ್ದೇಶನದ ಸಿನಿಮಾಗೆ ಆಕಾಂಕ್ಷ ನಾಯಕಿ.  ವಿಶ್ವೇಶ್ವರ ಮತ್ತು ರಾಘವೇಂದ್ರ ಭಟ್ ನಿರ್ಮಾಣದ ಚಿತ್ರವಿದು.

Adachanege Kshamisi Teaser Launch Gallery

Mataash Movie Gallery