` ಮುತ್ತು ಕೊಡೋಕೆ ರೆಡಿಯಾದ್ರು ನೀನಾಸಂ ಸತೀಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ayogya heads towards 100 days
Ayogya

ಅಯೋಗ್ಯ.. ಮಹೇಶ್ ನಿರ್ದೇಶನದ ಮೊದಲ ಸಿನಿಮಾ. ಚಂದ್ರಶೇಖರ್ ನಿರ್ಮಾಣದ ಚಿತ್ರ ಸೂಪರ್ ಹಿಟ್ ಆಗಿ ಈಗಲೂ ಪ್ರದರ್ಶನ ಕಾಣುತ್ತಿದೆ. ಈಗ ಅಯೋಗ್ಯ, ದಾಖಲೆ ಬರೆಯಲು ರೆಡಿಯಾಗಿದೆ. ಸಿನಿಮಾ ಶತದಿನೋತ್ಸವ ಸಮೀಪಿಸಿದೆ.

100ಕ್ಕೆ ಮುತ್ತು ಕೊಡುವ ಸಮಯ ಹತ್ತಿರವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ನೀನಾಸಂ ಸತೀಶ್ 100ರ ಮುತ್ತಿನ ಸಂಭ್ರಮದ ಸುಳಿವು ಕೊಟ್ಟಿದ್ದಾರೆ. ರಚಿತಾ ರಾಮ್ ನಾಯಕಿಯಾಗಿರುವ ಸಿನಿಮಾ ನೀನಾಸಂ ಸತೀಶ್ ವೃತ್ತಿ ಜೀವನದ ಸೂಪರ್ ಹಿಟ್ ಸಿನಿಮಾ ಆಗಿದೆ.

#

Adi Lakshmi Purana Movie Gallery

Rightbanner02_butterfly_inside

Yaana Movie Gallery