` `ಸಾರಿ ಕೇಳಿದ್ದು ಅಂಬಿ ಸರ್‍ಗಾಗಿ ಮಾತ್ರ.. ನಾನು ಹೇಳಿದ್ದೆಲ್ಲ ನಿಜ' - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
i apologised only for ambi sir
Sanjana Galrani

ಗಂಡ ಹೆಂಡತಿ ಸಂಜನಾ ಗಲ್ರಾನಿ, ನಿರ್ದೇಶಕರ ಸಂಘ ಹಾಗೂ ಗಂಡ ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಅವರ ಕ್ಷಮೆ ಕೇಳಿದ್ದರು. ಈ ಕುರಿತು ವಿಡಿಯೋದಲ್ಲಿ ಹೇಳಿಕೆಯನ್ನೂ ನೀಡಿದ್ದ ಸಂಜನಾ ಈಗ ಮತ್ತೊಮ್ಮೆ ಉಲ್ಟಾ ಹೊಡೆದಿದ್ದಾರೆ.

`ನಾನು ಹೇಳಿದ್ದ ಪ್ರತಿಯೊಂದು ಮಾತೂ ಸತ್ಯ. ನಾನು ಕ್ಷಮೆ ಕೇಳಿದ್ದು ಅಂಬರೀಷ್ ಸರ್‍ಗಾಗಿ ಮಾತ್ರ. ದೊಡ್ಡಣ್ಣ, ರಾಕ್‍ಲೈನ್ ವೆಂಕಟೇಶ್ ಎಲ್ಲರೂ ನನ್ನನ್ನು ಒತ್ತಾಯಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಕೇಳಿಕೊಂಡರು. ಅವರ ಮೇಲಿನ ಗೌರವಕ್ಕಾಗಿ ನಾನು ಸಾರಿ ಕೇಳಿದೆನೇ ಹೊರತು, ಬೇರೇನಿಲ್ಲ. ನಾನು ಆಡಿದ್ದ ಪ್ರತಿಯೊಂದು ಮಾತೂ ಸತ್ಯ. ನಾನು ಈ ಯುದ್ಧವನ್ನು ಗೆದ್ದಾಗಿದೆ' ಇದು ಸಂಜನಾ ಗಲ್ರಾನಿಯ ಹೊಸ ವರಸೆ.

ಅಲ್ಲಿಗೆ ಮೀಟೂ ಯುದ್ಧ ಮುಗಿದಿಲ್ಲ. ಮತ್ತೊಮ್ಮೆ ಶುರುವಾಗಿದೆ. 

Adachanege Kshamisi Teaser Launch Gallery

Mataash Movie Gallery