` ನನ್ನ ವಿರುದ್ಧ ಎಫ್‍ಐಆರ್ ರದ್ದು ಮಾಡಿ - ಹೈಕೋರ್ಟ್‍ಗೆ ಶೃತಿ ಹರಿಹರನ್ ಮನವಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sruthi hariharan questions the fir filed by high court
Sruthi Hariharan

ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದ ಶೃತಿ ಹರಿಹರನ್, ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಶೃತಿ ಅವರ ಆರೋಪದ ನಂತರ ಶೃತಿ ಅವರ ಶಿವಾರ್ಜುನ್ ಕೇಸು ದಾಖಲಿಸಿದ್ದಾರೆ. ದೂರು ದಾಖಲಿಸಿದ ನಂತರ ಎಫ್‍ಐಆರ್ ಮಾಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ಈ ಎಫ್‍ಐಆರ್ ರದ್ದು ಮಾಡುವಂತೆ ಕೋರಿ ಶೃತಿ ಹರಿಹರನ್ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದಾರೆ. ನನ್ನ ವಿರುದ್ಧದ ಕೇಸ್ ದುರುದ್ದೇಶಪೂರ್ವಕವಾಗಿದ್ದು, ಪ್ರಕರಣ ರದ್ದು ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Adi Lakshmi Purana Movie Gallery

Rightbanner02_butterfly_inside

Yaana Movie Gallery