ಕವಚ. ಇದು ಶಿವರಾಜ್‍ಕುಮಾರ್ ಅಂಧ ಶಿಕ್ಷಕನಾಗಿ ನಟಿಸಿರುವ ಚಿತ್ರ. ಚಿತ್ರದ ಟೀಸರ್ ರಿಲೀಸ್ ಆಗಿದೆ. ವಿಶೇಷ ಅಂದರೆ, ಟೀಸರ್‍ನ್ನು ರಿಲೀಸ್ ಮಾಡಿರುವುದು ಅಂಧ ಚೇತನ ಮಕ್ಕಳು.
ಬೆಂಗಳೂರಿನ ಜೆಪಿ ನಗರದಲ್ಲಿರೋ ರಮಣ ಮಹರ್ಷಿ ಅಂಧ ಮಕ್ಕಳ ಆಶ್ರಮದಲ್ಲಿ ಕವಚ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಿವಿಆರ್ ಚಿತ್ರದ ನಿರ್ದೇಶಕ.
ಇಶಾ ಕೊಪ್ಪಿಕರ್, ಕೃತಿಕ ಚಿತ್ರದ ಪ್ರಮುಖ ಪಾತ್ರದಲ್ಲಿದ್ದು, ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.