` ಎಂಎಲ್‍ಎಯ ಮೂಲದಲ್ಲಿರೋದು ರಾಮಕೃಷ್ಣ ಪರಮಹಂಸರ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mla story based on ramakrishna parmahamsa
MLA

ಎಂಎಲ್‍ಎ. ಪ್ರಥಮ್ ಅಭಿನಯದ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಇದೇ ವಾರ ತೆರೆಗೆ ಬರುತ್ತಿರೋ ಚಿತ್ರದ ಮೂಲ ಕಥೆಗಾರರು ರಾಮಕೃಷ್ಣ ಪರಮಹಂಸ. ಆಸೆ ಇದ್ದರೆ ಮನುಷ್ಯ ಏನಾಗುತ್ತಾನೆ ಅನ್ನೋ ಪರಮಹಂಸರ ಕಥೆಯನ್ನಿಟ್ಟುಕೊಂಡೇ ಸಿನಿಮಾ ಮಾಡಲಾಗಿದೆ. ಅಷ್ಟಕ್ಕೂ ಎಂಎಲ್‍ಎ ಅಂದ್ರೆ `ಮದರ್ ಪ್ರಾಮಿಸ್ ಲೆಕ್ಕಕ್ಕಿಲ್ಲದ ಆಸಾಮಿ' ಎಂದು ಅರ್ಥ ಇದೆಯಂತೆ.

ತಮಾಷೆಯಾಗಿಯೇ ಸಾಗುವ ಕಥೆ ಹೋಗ್ತಾ ಹೋಗ್ತಾ ಸೀರಿಯಸ್ ಕೂಡಾ ಆಗುತ್ತೆ. ಸಿಎಂ ಆಗಿ ಮಾಜಿ ಸಚಿವ ಎಚ್.ಎಂ.ರೇವಣ್ಣ ನಟಿಸಿದ್ದರೆ, ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಂಡಿರೋದು ಸ್ಪರ್ಶ ರೇಖಾ.

ಮೌರ್ಯ ನಿರ್ದೇಶನದ ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ನಿರ್ಮಾಪಕರು. ಸೋನಾಲ್ ನಾಯಕಿ. 

Sagutha Doora Doora Movie Gallery

Popcorn Monkey Tiger Movie Gallery