` ಅಮ್ಮನ ಜೊತೆ ಸೆಲ್ಫಿ ತಗೊಳ್ಳಿ.. 50,000 ರೂ. ಗೆಲ್ಲಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
thayige thakka maga selfie contest
Tayige Takka Maga

ತಾಯಿಗೆ ತಕ್ಕ ಮಗ ಚಿತ್ರ, ತಾಯಿ ಮತ್ತು ಮಕ್ಕಳಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಆಯೋಜಿಸಿದೆ. ನೀವು ಮಾಡಬೇಕಿರೋದು ಇಷ್ಟೆ. ನಿಮ್ಮ ತಾಯಿಯ ಜೊತೆ ಸೆಲ್ಫಿ ತಗೊಳ್ಳೋದು. ಮತ್ತು ಅದನ್ನು 7338259619 ನಂಬರ್‍ಗೆ ವಾಟ್ಸಪ್ ಮಾಡಿ. ಅಷ್ಟೆ

ನೀವು ನಿಮ್ಮ ತಾಯಿಯ ಜೊತೆಗಿನ ಸೆಲ್ಫಿಯನ್ನು ನವೆಂಬರ್ 2ರವರೆಗೆ ಕಳಿಸಬಹುದು. ಪ್ರಶಸ್ತಿ ವಿಜೇತರಿಗೆ 50,000 ರೂ. ಬಹುಮಾನ ಇದೆ.

ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅಜೇಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್ ನಟಿಸಿರುವ ಸಿನಿಮಾ, ಬಿಡುಗಡೆಗೆ ಮುನ್ನವೇ ಭಾರಿ ಸದ್ದು ಮಾಡುತ್ತಿದೆ.

Geetha Movie Gallery

Ombattane Dikku Launch Meet Gallery