ಬಿಗ್‍ಬಾಸ್ ಪ್ರಥಮ್, ಚಿತ್ರರಂಗವನ್ನೇ ಬಿಟ್ಟು ಸ್ವಂತ ಊರಿಗೆ ಹೊರಟು ನಿಂತಿದ್ದಾರೆ. ಸಿನಿಮಾ ಸಾಕು. ಊರಿನಲ್ಲಿ ಜಮೀನಿದೆ. ಕೃಷಿ, ಹೈನುಗಾರಿಕೆ ಮಾಡಿಕೊಂಡು ಇರುತ್ತೇನೆ ಎಂದಿದ್ದಾರೆ ಪ್ರಥಮ್.
ಬೆಂಗಳೂರು, ಈ ಸಿನಿಮಾ, ಈ ಒತ್ತಡದ ಲೈಫು ನನಗೆ ಆಗಿ ಬರ್ತಾ ಇಲ್ಲ. ಈ ಸ್ಪೀಡ್‍ಲೈಫ್‍ಗೆ ಅಡ್ಜಸ್ಟ್ ಆಗೋಕೆ ಆಗುತ್ತಿಲ್ಲ. ಹೀಗಾಗಿ ಊರಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ ಪ್ರಥಮ್.
ಬಿಗ್‍ಬಾಸ್ ಪ್ರಶಸ್ತಿ ಗೆದ್ದಿರುವ ಪ್ರಥಮ್, ನಿರ್ದೇಶಕರೂ ಹೌದು. ಕೆಲವು ಸಿನಿಮಾ ನಿರ್ದೇಶನ ಮಾಡಿರುವ, ಹೀರೋ ಆಗಿರುವ ಪ್ರಥಮ್‍ರ ಎಂಎಲ್‍ಎ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ನಟಭಯಂಕರ ಸಿನಿಮಾ ಶುರುವಾಗಬೇಕಿದೆ. ನಟಭಯಂಕರ ಸಿನಿಮಾವೇ ನನ್ನ ಕೊನೆಯ ಚಿತ್ರ ಎಂದಿದ್ದಾರೆ ಪ್ರಥಮ್.
Related Articles :-
Olle Hudga Pratham Decide To Quit Film Industry & Leave Bengaluru!