` ರಾಜ್ಯ ಚಲನಚಿತ್ರ ಪ್ರಶಸ್ತಿ : ರಾಜಕುಮಾರ ಅತ್ಯುತ್ತಮ ಮನರಂಜನಾತ್ಮಕ ಚಿತ್ರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
2017 state film awards announced
State Award List 2017

2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಶುದ್ಧಿ ಅತ್ಯುತ್ತಮ ಕನ್ನಡ ಚಿತ್ರವಾಗಿ ಆಯ್ಕೆಯಾಗಿದ್ದರೆ, ಮಾರ್ಚ್ 22 2ನೇ ಅತ್ಯುತ್ತಮ ಚಿತ್ರವಾಗಿದೆ. ಪಡ್ಡಾಯಿ, 3ನೇ ಅತ್ಯುತ್ತಮ ಚಿತ್ರ. ರಾಜಕುಮಾರ ಸಿನಿಮಾ, ಅತ್ಯುತ್ತಮ ಮನರಂಜನಾತ್ಮಕ ಚಿತ್ರವಾಗಿ ಆಯ್ಕೆಯಾಗಿದೆ.

ಹೆಬ್ಬೆಟ್ ರಾಮಕ್ಕ ಚಿತ್ರಕ್ಕೆ ತಾರಾ, ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರೆ, ವಿಶ್ವತ್ ನಾಯ್ಕ, ಮಂಜರಿ ಚಿತ್ರದ ನಟನೆಗಾಗಿ ಅತ್ಯುತ್ತಮ ನಟರಾಗಿ ಅಯ್ಕೆಯಾಗಿದ್ದಾರೆ. 

ಉಳಿದ ಪ್ರಶಸ್ತಿಗಳ ವಿವರ ಹೀಗಿದೆ.

Shivarjun Movie Gallery

Actor Bullet Prakash Movie Gallery