` ಮೀಟೂ ಏಟು - ಶಿವಣ್ಣ ಹೇಳಿದ್ದೇನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna's first reaction on me too
Shivarajkumar

ಸ್ಯಾಂಡಲ್‍ವುಡ್‍ನಲ್ಲಿ ಸುನಾಮಿ ಎಬ್ಬಿಸಿರುವ ಮೀಟೂ ಅಭಿಯಾನದ ಬಗ್ಗೆ ಹಿರಿಯ ನಟ ಶಿವರಾಜ್‍ಕುಮಾರ್ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೀಟೂ ಆರೋಪಗಳು ಅವರವರ ವೈಯಕ್ತಿಕ ಅಭಿಪ್ರಾಯ. ಆರೋಪಗಳ ಬಗ್ಗೆ ನಾನು ಮಾತನಾಡಲ್ಲ. ಯಾರ ಭಾವನೆಗಳನ್ನೂ ಕೆಡಿಸೋಕೆ ಇಷ್ಟಪಡಲ್ಲ ಎಂದಿದ್ದಾರೆ ಶಿವಣ್ಣ.

ಆದರೆ, ಈ ವಿವಾದಗಳನ್ನು ಫಿಲಂ ಚೇಂಬರ್‍ನಲ್ಲಿ ಕುಳಿತು ಬಗೆಹರಿಸಿಕೊಳ್ಳಬಹುದಿತ್ತು. ಇಷ್ಟೆಲ್ಲ ವಿವಾದ ಆಗಬೇಕಿರಲಿಲ್ಲ. ಸರಿ ತಪ್ಪುಗಳನ್ನು ಮಾಧ್ಯಮದವರೂ ವಿಶ್ಲೇಷಣೆ ಮಾಡಬೇಕು ಎಂದಿದ್ದಾರೆ ಶಿವರಾಜ್‍ಕುಮಾರ್.

Shivarjun Movie Gallery

Popcorn Monkey Tiger Movie Gallery