` ಟಗರು ತಮಿಳಿಗೆ.. ಶಿವಣ್ಣನಾಗ್ತಾರಾ ಕಾರ್ತಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tagaru goes to tamil
Tagaru

ಕನ್ನಡದಲ್ಲಿ ದಾಖಲೆಯನ್ನೇ ಬರೆದ ಟಗರು ಸಿನಿಮಾ ತಮಿಳಿನತ್ತ ಹೊರಟಿದೆ. ಟಗರು ಚಿತ್ರದ ರೀಮೇಕ್ ರೈಟ್ಸ್‍ಗಳನ್ನ ತಮಿಳು ನಿರ್ದೇಶಕ ಮುತ್ತಯ್ಯ ಖರೀದಿಸಿದ್ದಾರೆ. ಕೆಲವೇ ದಿನಗಳಲ್ಲಿ ತಮಿಳಿನ ಟಗರು ಚಿತ್ರಕ್ಕೆ ಮುಹೂರ್ತವೂ ನಡೆಯಲಿದೆ. ತಮಿಳಿನಲ್ಲಿ ಶಿವಣ್ಣ ಪಾತ್ರದಲ್ಲಿ ಕಾರ್ತಿ ಅಥವಾ ವಿಜಯ್ ಸೇತುಪತಿ ನಟಿಸುವ ಸಾಧ್ಯತೆ ಇದೆ.

ನಮ್ಮ ಚಿತ್ರ ಬೇರೆ ಭಾಷೆಗೆ ರೀಮೇಕ್ ಆಗುತ್ತಿರುವುದು ನಮ್ಮ ಹೆಮ್ಮೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery