` ಬೆಟ್ಟ ಹತ್ತಿ ಬೆಟ್ಟದ ತಾಯಿ ದರ್ಶನ ಪಡೆದ ಹರಿಪ್ರಿಯಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
haripriya climb chamundi hills
Haripriya

ಹರಿಪ್ರಿಯಾ ದೈವಭಕ್ತೆ. ತಿರುಪತಿಯನ್ನೂ ಕೂಡಾ ಬರಿಗಾಲಿನಲ್ಲೇ ಬೆಟ್ಟ ಹತ್ತಿ ದರ್ಶನ ಪಡೆಯುವ ಹರಿಪ್ರಿಯಾ, ಮೈಸೂರಿನಲ್ಲಿ ಚಾಮುಂಡಿ ಬೆಟ್ಟವನ್ನು ಕೂಡಾ ಬರಿಗಾಲಿನಲ್ಲೇ ಹತ್ತಿ ಚಾಮುಂಡಮ್ಮನ ದರ್ಶನ ಪಡೆದಿದ್ದಾರೆ. 

ಚಾಮುಂಡಿ ಬೆಟ್ಟಕ್ಕೆ 1001 ಮೆಟ್ಟಿಲುಗಳಿವೆ. ಬೆಟ್ಟವನ್ನು ಹತ್ತಿ ಹೋಗಿ ತಾಯಿಯ ದರ್ಶನ ಪಡೆದರೆ ಅದೇನೋ ಒಂದು ತೃಪ್ತಿ ಸಿಗುತ್ತೆ. ಇದು 2ನೇ ಬಾರಿ ನಾನು ಬೆಟ್ಟವನ್ನು ಹತ್ತುತ್ತಿರುವುದು ಎಂದು ಹೇಳಿದ್ದಾರೆ ಹರಿಪ್ರಿಯಾ. ಯುವದಸರಾ ಕಾರ್ಯಕ್ರಮಕ್ಕೆಂದ ಮೈಸೂರಿಗೆ ಬಂದಿದ್ದ ಹರಿಪ್ರಿಯಾ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಯನ್ನೂ ನೆರವೇರಿಸಿದ್ದಾರೆ.

Yajamana Movie Gallery

Bazaar Movie Gallery