` ದರ್ಶನ್‍ಗೆ ಅಂಬರೀಷ್ ಹೇಳಿದ ಬುದ್ದಿಮಾತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambi reacts on darshan;s accident
Darshan, Ambareesh

ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂಬರೀಷ್ ಅವರನ್ನು ಅಪ್ಪಾಜಿ ಎಂದೇ ಗೌರವಿಸ್ತಾರೆ. ಸದ್ಯಕ್ಕೆ ಮೈಸೂರಿನಲ್ಲಿ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್, ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ. ಅಂಬರೀಷ್ ಕೂಡಾ ಚಿಕಿತ್ಸೆಯಲ್ಲಿರುವ ಕಾರಣ, ಮೈಸೂರಿಗೆ ಹೋಗಲು ಸಾಧ್ಯವಾಗಿಲ್ಲ. 

ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಂಬರೀಷ್, ಈಗಿನ ಹುಡುಗರಿಗೆ ಕಾರು ಮತ್ತು ವೇಗದ ಹುಚ್ಚು ಜಾಸ್ತಿ. ಮಾರುಕಟ್ಟೆಗೆ ಇಂತಹ ಕಾರುಗಳು ಬರುತ್ತಲೇ ಇರುತ್ತವೆ. ಓಡಿಸುವವರು ಹುಷಾರಾಗಿ ಓಡಿಸಬೇಕುಎಂದು ಬುದ್ದಿಮಾತು ಹೇಳಿದ್ದಾರೆ.

Mataash Pressmeet Gallery

Mataash Movie Gallery