` ದಚ್ಚುಗೆ ಕಿಚ್ಚನ ಹಾರೈಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep wishes darshan a speedy recovery
Darshan, Sudeep

ಚಾಲೆಂಜಿಂಗ್ ಸ್ಟಾರ್ ದರ್ಶನ್, ಮೈಸೂರಿನಲ್ಲಿ ಅಪಘಾತಕ್ಕೀಡಾಗಿ ಗುಣಮುಖರಾಗುತ್ತಿದ್ದಾರೆ. ಅವರ ಬಲಗೈ ಮೂಳೆ ಮುರಿದಿದ್ದು, 25 ಹೊಲಿಗೆ ಹಾಕಲಾಗಿದೆ. ಅಭಿಮಾನಿಗಳಿಗೂ ಆತಂಕಪಡಬೇಡಿ ಎಂದು ಮನವಿ ಮಾಡಿರುವ ದರ್ಶನ್, ಇನ್ನೂ ಎರಡು ದಿನ ರೆಸ್ಟ್ ಪಡೆಯಲಿದ್ದಾರೆ. ದರ್ಶನ್ ಗುಣಮುಖರಾಗಿರುವುದರ ಬಗ್ಗೆ ಕಿಚ್ಚ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ.

ನೀವು ಗುಣಮುಖರಾಗಿದ್ದೀರಿ ಎಂದು ತಿಳಿದು ಸಂತಸವಾಯಿತು. ಆದಷ್ಟು ಬೇಗ ಆರೋಗ್ಯವಂತನಾಗಿ ಬಾ ಗೆಳೆಯ ಎಂದು ಟ್ವೀಟ್ ಮಾಡಿದ್ದಾರೆ.

Matthe Udbhava Trailer Launch Gallery

Maya Bazaar Pressmeet Gallery