ರಾಧಿಕಾ ಪಂಡಿತ್ ತಾಯಿಯಾಗುತ್ತಿದ್ದಾರೆ. ಕುಟುಂಬಕ್ಕೆ ಬರುತ್ತಿರುವ ಹೊಸ ಅತಿಥಿಯ ಸ್ವಾಗತವನ್ನು ವಿಶೇಷವಾಗಿ ಸಂಭ್ರಮಿಸುತ್ತಿದ್ದಾರೆ ಯಶ್ ಮತ್ತು ರಾಧಿಕಾ. ದಂಪತಿಯ ಸಂಭ್ರಮ ಈಗ ಮಾಲ್ಡೀವ್ಸ್ಗೆ ಕಾಲಿಟ್ಟಿದೆ.
ಪತ್ನಿಯೊಂದಿಗೆ ಮಾಲ್ಡೀವ್ಸ್ನಲ್ಲಿ ಬೇಬಿ ಮೂನ್ ಸೆಲಬ್ರೇಟ್ ಮಾಡುತ್ತಿದ್ದಾರೆ ರಾಧಿಕಾ ಪಂಡಿತ್. ಪತಿಯೊಂದಿಗೆ ಮಾಲ್ಡೀವ್ಸ್ನ ಸುಂದರ ಬೀಚುಗಳಲ್ಲಿ ಸುತ್ತಾಡುತ್ತಿದ್ದಾರೆ. ವಿಶೇಷ ಫೋಟೋಶೂಟ್ ಕೂಡಾ ಮಾಡಿಸಿದ್ದಾರೆ.