` ದಿ ವಿಲನ್.. ರಿಲೀಸ್‍ಗೂ ಮೊದಲೇ 50 ಕೋಟಿ ಬ್ಯುಸಿನೆಸ್..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
the villain does 50 crore business ?
The Villain

ಶಿವರಾಜ್‍ಕುಮಾರ್, ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಬಿಡುಗಡೆಗೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಸಿನಿಮಾ ಶುರುವಾದಾಗಿನಿಂದ ಸದ್ದು ಮಾಡುತ್ತಲೇ ಇದ್ದ ದಿ ವಿಲನ್, ಈಗ ರಿಲೀಸ್‍ಗೂ ಮೊದಲೇ ದಾಖಲೆ ಬರೆದಿದೆ. ಚಿತ್ರದ ಆಡಿಯೋ, ವಿಡಿಯೋ, ಸ್ಯಾಟಲೈಟ್, ಡಬ್ಬಿಂಗ್ ಹಾಗೂ ಹಂಚಿಕೆಯಲ್ಲಿ ಈಗಾಗಲೇ 50 ಕೋಟಿ ಬ್ಯುಸಿನೆಸ್ ಮಾಡಿದೆಯಂತೆ ದಿ ವಿಲನ್ ಟೀಂ.

ಇದು ಕನ್ನಡ ಚಿತ್ರರಂಗದಲ್ಲಿ ದಾಖಲೆಯೇ ಸರಿ. ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಕನ್ನಡದ ಎರಡು ಧೃವತಾರೆಗಳು ಕಾಣಿಸಿಕೊಂಡಾಗಲೇ ಇದು ದಾಖಲೆ ಬರೆಯಲಿರುವ ಚಿತ್ರ ಎಂಬ ನಿರೀಕ್ಷೆಯಿತ್ತು. ಅದು ಹುಸಿಯಾಗುತ್ತಿಲ್ಲ. ಸಿ.ಆರ್.ಮನೋಹರ್ ನಿರ್ಮಾಣದ ದಿ ವಿಲನ್, 100 ಕೋಟಿ ಬ್ಯುಸಿನೆಸ್ ಮಾಡಿ ದಾಖಲೆ ಬರೆದರೂ ಅಚ್ಚರಿಯಿಲ್ಲ.

Mataash Pressmeet Gallery

Mataash Movie Gallery