` ಮತ್ತೊಮ್ಮೆ ಬಚ್ಚನ್ ಜೊತೆ ಸುದೀಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
amitab bachchan and sudeep to act again
Amitab Bacchan, Sudeep

ಕಿಚ್ಚ ಸುದೀಪ್ ಮತ್ತೊಮ್ಮೆ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅದು ಆಂಖೇ-2 ಚಿತ್ರದಲ್ಲಿ. ರಣ್ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದ ಅಮಿತಾಬ್ ಮತ್ತು ಸುದೀಪ್, ತೆಲುಗಿನ ಸೈರಾ ಚಿತ್ರದಲ್ಲೂ ನಟಿಸಿದ್ದಾರೆ. ಈಗ.. ಮತ್ತೊಮ್ಮೆ ಆಂಖೇ-2 ನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲ, ದಬಾಂಗ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲಿದ್ದಾರೆ.  ನವೆಂಬರ್‍ನಲ್ಲಿ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಲಿರೋ ಸುದೀಪ್, ಜನವರಿಗೆಯಲ್ಲಿ ದಬಾಂಗ್-3 ಟೀಂ ಜೊತೆಯಾಗಲಿದ್ದಾರೆ. ಮುಂದಿನ ವರ್ಷ ಸೈರಾ ನರಸಿಂಹ ರೆಡ್ಡಿ ತೆಲುಗಿನಲ್ಲಿ, ಹಿಂದಿಯಲ್ಲಿ, ಇಂಗ್ಲಿಷ್‍ನಲ್ಲಿ.. ಒಟ್ಟಿನಲ್ಲಿ.. 2019ರಲ್ಲಿ ಸುದೀಪ್ ಅಭಿಮಾನಿಗಳಿಗೆ ವರ್ಷಪೂರ್ತಿ ಹಬ್ಬ.

The Terrorist Movie Gallery

Kumari 21 Movie Gallery