Print 
samyuktha hegde,

User Rating: 0 / 5

Star inactiveStar inactiveStar inactiveStar inactiveStar inactive
 
samyuktha hegde flies to kollywwod
Samyuktha Hegde

ಕಿರಿಕ್ ಪಾರ್ಟಿ ಖ್ಯಾತಿಯ ಚೆಲುವೆ ಸಂಯುಕ್ತಾ ಹೆಗ್ಡೆ, ಆನಂತರ ಕಿರಿಕ್‍ಗಳಿಂದಲೇ ಸುದ್ದಿಯಾದವರು. ಕಾಲೇಜ್ ಕುಮಾರ ಚಿತ್ರದಲ್ಲೂ ಕಿರಿಕ್ ಮಾಡಿಕೊಂಡಿದ್ದ ಸಂಯುಕ್ತಾ ಹೆಗ್ಡೆ, ಒಂದರ ಹಿಂದೊಂದು ಕಿರಿಕ್ಕುಗಳಿಂದಲೇ ಸುದ್ದಿ, ಸದ್ದು ಮಾಡಿದಾಕೆ. ಈಗ.. ಕಾಲಿವುಡ್‍ಗೆ ಹಾರಿದ್ದಾರೆ.

ತಮಿಳಿನಲ್ಲಿ ಪಪ್ಪಿ ಅನ್ನೋ ಸಿನಿಮಾಗೆ ನಾಯಕಿಯಾಗಿದ್ದಾರೆ ಸಂಯುಕ್ತಾ ಹೆಗ್ಡೆ. ಅದು ವರುಣ್ ನಾಯಕತ್ವದ ಸಿನಿಮಾ. ನಟ್ಟುದೇವ್ ಎಂಬುವವರು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಸಂಬಂಧದ ಕಥೆ ಇದೆಯಂತೆ.