` 8ಎಂಎಂ ಜಗ್ಗೇಶ್‍ಗೂ, ಜಪಾನ್‍ಗೂ ಏನ್ರೀ ಲಿಂಕು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh talks about 8mm movie link with japan film
Jaggesh

ಜಗ್ಗೇಶ್ ಅಭಿನಯದ ವಿಭಿನ್ನ ಕಥಾ ಹಂದರದ 8ಎಂಎಂ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಹೀಗಿರುವಾಗಲೇ ಚಿತ್ರದ ಜಪಾನ್ ಲಿಂಕ್‍ವೊಂದನ್ನು ಸ್ವತಃ ಜಗ್ಗೇಶ್ ಹೇಳಿದ್ದಾರೆ. 8ಎಂಎಂ ಚಿತ್ರಕ್ಕೆ ಜಪಾನೀ ಮೂವಿ ಸ್ಟ್ರೇ ಡಾಗ್ ಸ್ಫೂರ್ತಿಯಂತೆ. ವಯಸ್ಸಾದ ವ್ಯಕ್ತಿಯೊಬ್ಬ ರಿವೋಲ್ಟ್ ಆಗುವ ಕಥೆಯಿರುವ ಸ್ಟ್ರೇ ಡಾಗ್‍ನಲ್ಲಿ ಆ ಎಳೆಯನ್ನಷ್ಟೇ ತೆಗೆದುಕೊಂಡಿದ್ದೇವೆ. ಉಳಿದಂತೆ ಎಲ್ಲವೂ ಸ್ವಂತದ್ದು ಎಂದು ಹೇಳಿದ್ದಾರೆ ನಟ ಜಗ್ಗೇಶ್.

ಹರಿಕೃಷ್ಣ ನಿರ್ದೇಶನದ ಚಿತ್ರಕ್ಕೆ ಪ್ರದೀಪ್, ಸಲೀಂ ಹಾಗೂ ನಾರಾಯಣ್ ನಿರ್ಮಾಪಕರು. ನಿರ್ದೇಶಕ ಹರಿಕೃಷ್ಣ ಬಗ್ಗೆಯಂತೂ ಜಗ್ಗೇಶ್ ಬಾಯ್ತುಂಬಾ ಹೊಗಳಿದ್ದಾರೆ.

#

The Terrorist Movie Gallery

Thayige Thakka Maga Movie Gallery