` ನಡೆದಾಡುವ ದೇವರ ಆಶೀರ್ವಾದ ಪಡೆದ ರಶ್ಮಿಕಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rashmika mandanna visits siddaganfa mutt
Rashmika Mandanna at Siddaganga Mutt

ಸತತ ಯಶಸ್ಸಿನ ಸಂತಸದಲ್ಲಿರುವ ರಶ್ಮಿಕಾ ಮಂದಣ್ಣ, ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ರಶ್ಮಿಕಾ ಮಂದಣ್ಣ, ತ್ರಿವಿಧ ದಾಸೋಹಿಗೆ ನಮಸ್ಕರಿಸಿ ಆಶೀರ್ವಚನ ಪಡೆದರು.

ನಮ್ಮ ಜೀವನದ ಯಶಸ್ಸಿಗೆ ಸಿದ್ದಗಂಗಾ ಶ್ರೀಗಳ ಆಶೀರ್ವಾದವೂ ಕಾರಣ ಎಂದ ರಶ್ಮಿಕಾ ತಮಗೆ ಶ್ರೀಗಳೇ ಸ್ಫೂರ್ತಿ ಎಂದರು.

Geetha Movie Gallery

Ombattane Dikku Launch Meet Gallery