` ಯಜಮಾನ ದರ್ಶನ್ ಜೊತೆ ದರ್ಶನ್ ಪುತ್ರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan son vineesh to act with his dad
Vineesh, Darshan Image

ಯಜಮಾನ ಚಿತ್ರದ ಹಾಡೊಂದರಲ್ಲಿ ದರ್ಶನ್ ಪುತ್ರ ವಿನೀಶ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಐರಾವತ ಚಿತ್ರದ ಕ್ಲೈಮಾಕ್ಸ್‍ನ ಒಂದು ದೃಶ್ಯದಲ್ಲಿ ನಟಿಸಿದ್ದ ವಿನೀಶ್, ಈಗ ಯಜಮಾನ ಚಿತ್ರದಲ್ಲಿ ಮತ್ತೊಮ್ಮೆ 2ನೇ ಬಾರಿ ಅಪ್ಪನ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡೊಂದರಲ್ಲಿ ವಿನೀಶ್, ತಂದೆಯ ಜೊತೆ ಹೆಜ್ಜೆ ಹಾಕಿದ್ದಾರಂತೆ.

ತಂದೆ-ಮಗನ ಹಾಡಿನ ಚಿತ್ರೀಕರಣವನ್ನು ಸ್ವತಃ ವಿಜಯಲಕ್ಷ್ಮಿ ದರ್ಶನ್ ನೋಡಿ, ಕಣ್ತುಂಬಿಕೊಂಡಿದ್ದಾರೆ. ವಿನೀಶ್ ಅವರನ್ನು ಹಾಡಿನಲ್ಲಿ ಬಳಸಿಕೊಂಡಿರೋದು ಏಕೆ ಅನ್ನೋದಕ್ಕೆ ಉತ್ತರ ಇಲ್ಲ. ಅದು ತಿಳಿಯೋಕೆ ಸಿನಿಮಾ ರಿಲೀಸ್‍ವರೆಗೂ ಕಾಯಲೇಬೇಕು.

Adi Lakshmi Purana Movie Gallery

Rightbanner02_butterfly_inside

Yaana Movie Gallery