` ಕನ್ನಡ ಕಲಿಯೋ ಮುಂಡೇದೆ ಎಂದ ಹಾಲಿವುಡ್ ನಟ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hollywood actor danny sapani sings in kannada
Danny Sapani

ಕನ್ನಡ ಕಲಿಯೋ.. ಕನ್ನಡ ಕಲಿಯೋ.. ಮುಂಡೇದೆ.. ಇಂಥಾ ಮಾತನ್ನು ಹಾಲಿವುಡ್ ನಟನೊಬ್ಬ ಹಾಡುತ್ತಿದ್ದರೆ, ಕೇಳೋಕೆ ಖುಷಿಯಾಗೋದು ಖಂಡಿತಾ. ಇದು ಮಾತಲ್ಲ, ಹಾಡು. ಹಾಡಿರೋದು ಹಾಲಿವುಡ್ ನಟ ಡ್ಯಾನಿ ಸಪಾನಿ. 

ತಾರಕಾಸುರ ಚಿತ್ರದಲ್ಲಿ ಶಿವರಾಜ್‍ಕುಮಾರ್ ಹಾಡಿರುವ ಈ ಹಾಡು ವೈರಲ್ ಆಗಿದೆ. ಹಾಗೆ ವೈರಲ್ ಆಗಿರುವ ಹಾಡನ್ನು ಇಷ್ಟಪಟ್ಟು ಡ್ಯಾನಿ ಸಪಾನಿ ಹಾಡಿರೋದು ವಿಶೇಷ. ಹಾಲಿವುಡ್ ನಟ ಹಾಡಿರುವ ಕನ್ನಡದ ಹಾಡು, ಕನ್ನಡಿಗರನ್ನು ಬಡಿದೆಬ್ಬಿಸಿರುವುದು ನಿಜ. ನರಸಿಂಹುಲು ನಿರ್ಮಾಣದ ವೈಭವ್ ನಾಯಕತ್ವದ ತಾರಕಾಸುರ ಚಿತ್ರಕ್ಕೆ ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಕ.

#

The Terrorist Movie Gallery

Thayige Thakka Maga Movie Gallery