Print 
shivarajkumar, darshan, modave ,shashikumar son,

User Rating: 0 / 5

Star inactiveStar inactiveStar inactiveStar inactiveStar inactive
 
modave launched
Modave Launch Image

ಶಶಿಕುಮಾರ್ ಅವರ ಪುತ್ರ ಆದಿತ್ಯ, ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೊಡವೆ, ಆದಿತ್ಯ ಅಭಿನಯದ ಮೊದಲ ಸಿನಿಮಾ. ಇತ್ತೀಚೆಗೆ ನಡೆದ ಮೊಡವೆ ಚಿತ್ರದ ಮುಹೂರ್ತಕ್ಕೆ ಶಿವರಾಜ್‍ಕುಮಾರ್ ಮತ್ತು ದರ್ಶನ್ ಒಟ್ಟಿಗೇ ಬಂದು ಶುಭ ಹಾರೈಸಿದ್ದಾರೆ. ಮೊದಲ ದೃಶ್ಯಕ್ಕೆ ಇಬ್ಬರೂ ನಟರು ಕ್ಲಾಪ್ ಮಾಡಿರುವುದು ವಿಶೇಷ.

ಅಪ್ಪಟ ಹಳ್ಳಿ ಶೈಲಿಯಲ್ಲಿ ಸಾಗುವ ಚಿತ್ರಕ್ಕೆ  ಸಿದ್ಧಾರ್ಥ್ ಮಾರದೆಪ್ಪ ನಿರ್ದೇಶಕ. ಮೊದಲ ಪ್ರಯತ್ನದಲ್ಲಿಯೇ ಹಳ್ಳಿ ಸಬ್ಜೆಕ್ಟ್‍ಗೆ ಕೈ ಹಾಕುವ ಧೈರ್ಯ ತೋರಿಸಿದ್ದಾರೆ ಸಿದ್ಧಾರ್ಥ. ಶಶಿಕುಮಾರ್‍ಗೆ ಅಪೂರ್ವ ಖ್ಯಾತಿಯ ಅಪೂರ್ವ ಹೀರೋಯಿನ್. ಹಂಪಿ, ಬಾದಾಮಿ, ಪಟ್ಟದಕಲ್ಲು, ಬೀದರ್, ರಾಯಚೂರಿನಲ್ಲಿ ಚಿತ್ರೀಕರಣ ನಡೆಯಲಿದೆ.