` ಡೈರೆಕ್ಟರ್‍ಗೆ ಒಂದ್ ರಾಖಿ ಜೊತೆ ಸೆಲ್ಫಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
haripriya ties rakhi to dinakar
Dinakar Thougadeepa, Haripriya Image

ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಯಶಸ್ಸಿನ ನಡುವೆಯೇ ಚಿತ್ರದ ನಿರ್ದೇಶಕ ತೂಗುದೀಪ್ ದಿನಕರ್‍ಗೆ ಹೊಸ ತಂಗಿ ಸಿಕ್ಕಿದ್ದಾರೆ. ಅವರೇ ಹರಿಪ್ರಿಯಾ.

ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ನಾಯಕಿಯೂ ಆಗಿರುವ ಹರಿಪ್ರಿಯಾ, ದಿನಕರ್ ಬಗ್ಗೆ, ದಿನಕರ್ ತಮ್ಮ ಚಿತ್ರತಂಡದವರ ವಹಿಸುವ ಕಾಳಜಿಯ ಬಗ್ಗೆ ಮಾತನಾಡಿದ್ದರು. ದಿನಕರ್ ಅವರ ಈ ಗುಣವೇ ಇರಬೇಕು, ಹರಿಪ್ರಿಯಾ ತಮ್ಮ ಪ್ರೀತಿಯ ನಿರ್ದೇಶಕರಿಗೆ ಸೋದರನ ಸ್ಥಾನ ಕೊಟ್ಟು, ರಕ್ಷಾ ಬಂಧನ ಆಚರಿಸಿದ್ದಾರೆ. ದಿನಕರ್‍ಗೆ ರಾಖಿ ಕಟ್ಟಿದ್ದಾರೆ.

Trayambakam Movie Gallery

Rightbanner02_butterfly_inside

Paddehuli Movie Gallery