` ಪ್ರಿಯಾಂಕಾ ಉಪೇಂದ್ರ ಡಬಲ್ ಆ್ಯಕ್ಟಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
priyanka upendra in dual role
Priyanka Upendra Image

ಪ್ರಿಯಾಂಕಾ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸುತ್ತಿದ್ಧಾರೆ. ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಪ್ರಿಯಾಂಕಾ ನಟಿಸಲು ಒಪ್ಪಿದ್ದಾರೆ. ಎರಡುಪಾತ್ರಗಳಲ್ಲಿ ಒಂದು ಪ್ರಿಯಾಂಕಾ ಪಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತೆ. ಇನ್ನೊಂದು ಪ್ರಿಯಾಂಕಾ ಪಾತ್ರ, ಆ ಸಾವಿನ ಬೆನ್ನು ಹತ್ತುತ್ತೆ. ಇದು ಕಥೆ.

ಗಮ್ಯ ಚಿತ್ರ ನಿರ್ದೇಶಿಸುತ್ತಿರುವ ಭುವನ್, ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಕಥೆ ಸಿದ್ಧಪಡಿಸಿದ್ದಾರೆ. ಗಮ್ಯ ಚಿತ್ರದ ಶೂಟಿಂಗ್ ಬಿಡುವಿನಲ್ಲೇ ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳನ್ನೂ ಮಾಡುತ್ತಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಜೊತೆ ನಟಿ ಶರ್ಮಿಳಾ ಮಾಂಡ್ರೆ ಹಾಗೂ ಭಾವನಾ ರಾವ್ ನಟಿಸುತ್ತಿದ್ದು, ಪ್ರಿಯಾಂಕಾ ಗೆಳತಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಇದು ಮಹಿಳಾ ಪ್ರದಾನ ಚಿತ್ರವಾಗುವುದರಲ್ಲಿ ಸಂದೇಹವಿಲ್ಲ.

#

The Terrorist Movie Gallery

Thayige Thakka Maga Movie Gallery