` ರಾಧಿಕಾ ಪಂಡಿತ್ ಹೀಗಿದ್ದಾರ್ ನೋಡಿ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
second year engagement anniversary for yash and radhika
Yash, Radhika Pandit Image

ರಾಧಿಕಾ ಪಂಡಿತ್ ತಾಯಿಯಾಗುತ್ತಿದ್ದಾರೆ. ತಾವು ತಾಯಿಯಾಗುತ್ತಿರುವುದನ್ನು ಖಚಿತ ಪಡಿಸಿರುವ ರಾಧಿಕಾ, ತುಂಬಿದ ಹೊಟ್ಟೆಯಲ್ಲಿ ಹೇಗೆ ಕಾಣಿಸುತ್ತಿದ್ದಾರೆ ಅನ್ನೋದನ್ನ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಯಶ್ ಜೊತೆ ಬಸುರಿ ರಾಧಿಕಾರನ್ನು ನೋಡುವುದೇ ಒಂದು ಚೆಂದ.

ಅಂದಹಾಗೆ ಆಗಸ್ಟ್ 12, ಯಶ್-ರಾಧಿಕಾ ನಿಶ್ಚಿತಾರ್ಥವಾದ ದಿನ. 2 ವರ್ಷಗಳ ಹಿಂದೆ ಆಗಸ್ಟ್ 12ರಂದೇ ಮದುವೆಯ ಗುಟ್ಟು ಮುರಿದಿದ್ದ ಜೋಡಿ, ಈಗ ಅದೇ ಆಗಸ್ಟ್ 12ರಂದು ಮಗುವಿನ ಗುಟ್ಟು ಹೇಳಿದೆ. ಮರಿ ಕೃಷ್ಣನೋ.. ರಾಧೆಯೋ.. ಚೆಂದದ ಮಗು ಮಡಿಲಿಗೆ ಬರಲಿ. ಅದು ಅಭಿಮಾನಿಗಳ ಹಾರೈಕೆ.