` ಸುದೀಪ್, ಪ್ರಿಯಾ ಸ್ನೇಹಕ್ಕೆ ಬೆಳ್ಳಿ ಹಬ್ಬದ ಸಂಭ್ರಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep priya celebrates 25 years of friendship
Sudeep, Priya Image

ಸುದೀಪ್.. ನಮ್ಮಿಬ್ಬರ ಸ್ನೇಹಕ್ಕೆ 25 ವರ್ಷ. ನಮ್ಮ ಮದುವೆ ಆ ಸ್ನೇಹವನ್ನು ಹಾಳು ಮಾಡಲಿಲ್ಲ. ಹ್ಯಾಪಿ ಫ್ರೆಂಡ್‍ಶಿಪ್ ಡೇ.. ಹಾಗೆಂದು ಹೇಳಿದವರು ಪ್ರಿಯಾ ರಾಧಾಕೃಷ್ಣನ್. ಸುದೀಪ್ ಅವರ ಪ್ರಿಯ ಪತ್ನಿ.

ಸನ್ನಿವೇಶ, ಸಂದರ್ಭ ಯಾವುದೇ ಇರಲಿ. ಈ 25 ವರ್ಷಗಳಲ್ಲಿ ನನ್ನ ಜೊತೆಯಿರುವ ಅದ್ಭುತ ಗೆಳತಿ ನೀವು. ಮದುವೆ, ನಮ್ಮಿಬ್ಬರ ಸ್ನೇಹವನ್ನು ಹಾಳು ಮಾಡಲಿಲ್ಲ ಎನ್ನುವುದು ಖುಷಿಯ ಸಂಗತಿ. 25 ವರ್ಷಗಳ ಸ್ನೇಹಕ್ಕೆ ಥ್ಯಾಂಕ್ಸ್... ಊಫ್.. 25 ವರ್ಷ ತುಂಬಾ ದೊಡ್ಡ ಟೈಮೇ.. ಅದ್ಸರಿ.. ನನ್ನನ್ನು ಹೇಗೆ ಸಹಿಸಿಕೊಂಡಿರಿ.. ಎಂದು ಸ್ಮೈಲ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್.

ಪತಿ, ಪತ್ನಿ.. ಇಬ್ಬರೂ ಸ್ನೇಹಿತರಾಗಿದ್ದರೆ.. ವ್ಹಾವ್.. ಅದೇ ಶಾಂತಿನಿವಾಸ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery