` ಯಶ್, ರಾಧಿಕಾ ಪಂಡಿತ್ ಈಗ ಇಬ್ಬರಲ್ಲ.. ಮೂವರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash and radhika pandit shres good news with fans
Yash Radhika

ಯಶ್ ಮತ್ತು ರಾಧಿಕಾ ಪಂಡಿತ್ ದಾಂಪತ್ಯ ಜೀವನದಲ್ಲೀಗ ಸಂಭ್ರಮ, ಸಡಗರದ ಸಮಯ. ಇಬ್ಬರು ಈಗ ಮೂವರಾಗುತ್ತಿದ್ದಾರೆ. ಯಶ್ ತಾಯಿಯಾಗುತ್ತಿದ್ದಾರೆ. ಮದುವೆಯಾದ ಒಂದೂವರೆ ವರ್ಷದ ನಂತರ ಸಿಹಿ ಸುದ್ದಿ ಕೊಟ್ಟಿದ್ದಾರೆ ರಾಧಿಕಾ.

ತಂದೆಯಾಗುತ್ತಿರುವ ಸಂತೋಷವನ್ನು ಯಶ್ ವಿಶೇಷವಾಗಿ ಸೆಲಬ್ರೇಟ್ ಮಾಡಿದ್ದಾರೆ. ವೈಜಿಎಫ್ ಅನ್ನೋ ಪುಟ್ಟದೊಂದು ವಿಡಿಯೋ ರೆಡಿ ಮಾಡಿಬಿಟ್ಟಿರುವ ಯಶ್, ವೈಜಿಎಫ್‍ನ ಅರ್ಥ ವಿವರಿಸಿದ್ದಾರೆ. ವೈ ಅಂದ್ರೆ ಯಶ್, ಜಿ ಅಂದ್ರೆ ಗೋಯಿಂಗ್ ಟು ಬಿ, ಎಫ್ ಅಂದ್ರೆ ಫಾದರ್. ಡಿಸೆಂಬರ್‍ನಲ್ಲಿ ಸ್ಟಾರ್ ದಂಪತಿ ಮಡಿಲು ತುಂಬೋಕೆ ಮಗನೋ, ಮಗಳೋ ಬರಲಿದ್ಧಾರೆ.

Related Articles :-

Radhika Pandit Announces Birth Of Child