` ರುಸ್ತುಂಗೆ ವಿವೇಕ್ ಒಬೇರಾಯ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vivek oberoi enters kannada films through rustum
Rustum Image

ಬಾಲಿವುಡ್ ನಟ, ಕರ್ನಾಟಕದ ಅಳಿಯನೂ ಅಗಿರುವ ವಿವೇಕ್ ಒಬೇರಾಯ್ ರುಸ್ತುಂ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಪ್ರವೇಶಿಸುತ್ತಿದ್ದಾರೆ. ಶಿವರಾಜ್‍ಕುಮಾರ್ ಅಭಿನಯಿಸುತ್ತಿರುವ, ರವಿವರ್ಮ ನಿರ್ದೇಶನದ ರುಸ್ತುಂನಲ್ಲಿ ವಿವೇಕ್ ಒಬೇರಾಯ್ ನಟಿಸುವುದು ಪಕ್ಕಾ ಆಗಿದೆ. ಸ್ವತಃ ರವಿವರ್ಮ ಅವರೇ ಈ ಸುದ್ದಿ ತಿಳಿಸಿದ್ದಾರೆ.

ವಿವೇಕ್ ಒಬೇರಾಯ್ ಚಿತ್ರದಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ನಿರ್ದೇಶಕರು ಗುಟ್ಟಾಗಿಯೇ ಇಟ್ಟಿದ್ದಾರೆ. ವಿಲನ್ ಪಾತ್ರ ಇರಬಹುದಾ..? ಊಹೆ ನಿಮಗೇ ಬಿಟ್ಟಿದ್ದು.

Adachanege Kshamisi Teaser Launch Gallery

Mataash Movie Gallery