` ರಾಗಿಣಿಯ ಗೌನ್.. ರಾಗಿಣಿಯಷ್ಟೇ ಸ್ಪೆಷಲ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
what is the secret of ragini's gown
Ragini Image

ರಾಗಿಣಿ ದ್ವಿವೇದಿ ಅಂದ್ರೆ ತುಪ್ಪದ ಹುಡುಗಿ ಅಂತಾರೆ ಜನ. ಆದರೆ, ರಾಗಿಣಿ ಬ್ಯೂಟಿ ಸಿಕ್ಕಾಪಟ್ಟೆ ಸ್ಪೆಷಲ್. ಅಷ್ಟೇ ಸ್ಪೆಷಲ್ಲಾಗಿದೆ ಅವರು ತೊಟ್ಟಿರೋ ಈ ಗೌನ್. ಈ ಗೌನ್‍ನ್ನ ಡಿಸೈನ್ ಮಾಡಿರೋದು ರಾಗಿಣಿ ಅವರ ತಮ್ಮ ರುದ್ರಾಕ್ಷ.

ಒಂದು ಕ್ಯಾಲೆಂಡರ್‍ಗಾಗಿ ಡಿಸೈನ್ ಮಾಡಿರೋ ಈ ಗೌನ್‍ನ್ನ 9 ಜನರ ತಂಡ ಸಿದ್ಧಪಡಿಸಿದೆ. ಹೂಗಳ ಗುಚ್ಛದಂತೆಯೇ ಕಾಣುವ ಈ ಗೌನ್ ತಯಾರಿಗೆ 1 ತಿಂಗಳು ಟೈಂ ತೆಗೆದುಕೊಂಡಿದ್ದಾರಂತೆ. ಹಾಗಂತ ಇದರ ಬೆಲೆ ಸೆಲಬ್ರಿಟಿಗಳ ಗೌನ್ ಬೆಲೆಗೆ ಹೋಲಿಸಿದ್ರೆ, ತುಂಬಾ ಜಾಸ್ತಿಯಿಲ್ಲ. 1 ಲಕ್ಷದ ಒಳಗೇ ಇದೆ. 7 ಕೆಜಿ ತೂಕದ ಈ ಗೌನ್‍ನ್ನ ಹಾಕ್ಕೊಂಡು ಫೋಟೋಶೂಟ್ ಮಾಡಲಾಗಿದೆ. ಅದೂ ಬರೋಬ್ಬರಿ 3 ತಿಂಗಳು.

ತುಪ್ಪದ ಹುಡುಗಿ ರಾಗಿಣಿಯನ್ನ ಇನ್ಮುಂದೆ ಹೂ ಹುಡುಗಿ ಅನ್ನಬಹುದು.

Ayushmanbhava Movie Gallery

Ellidhe Illitanaka Movie Gallery