` ಅಬ್ಬಾ.. ಶೃತೀನೂ ಹೆದರಿಸ್ತಾರಂತೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sruthi hariharan in horror comedy
Sruthi Hariharan Image

ಶೃತಿ ಹರಿಹರನ್. ಸದಾ ನಗುಮೊಗದಲ್ಲಿಯೇ ಕಾಣಿಸಿಕೊಳ್ಳುವ ಚೆಲುವೆ. ಈ ಚೆಲುವೆ ಈಗ ಹೆದರಿಸೋಕೂ ಬರ್ತಿದ್ದಾರಂತೆ. ಶ್ರೀಕಂಠ ಚಿತ್ರ ಖ್ಯಾತಿಯ ಮಂಜು ಸ್ವರಾಜ್ ನಿರ್ದೇಶನದ ಹೊಸ ಚಿತ್ರದಲ್ಲಿ ಶೃತಿ ನಟಿಸುತ್ತಿದ್ದಾರೆ. ಅದು ಹಾರರ್ ಕಾಮಿಡಿ ಸಿನಿಮಾ.

ನಾನು ಒಂದು ಹಾರರ್ ಸಿನಿಮಾ ಮಾಡ್ತೇನೆ ಅನ್ನೋ ಕಲ್ಪನೆಯೂ ನನಗೆ ಇರಲಿಲ್ಲ. ಆದರೆ, ಸ್ಕ್ರಿಪ್ಟ್ ನೋಡಿದಾಗ ಬಹಳ ಇಷ್ಟವಾಯ್ತು. ಹಾರರ್ ಜೊತೆಗೆ ಕಾಮಿಡಿಯೂ ಇದೆ. ನನಗೂ ಇದೊಂದು ವಿಭಿನ್ನ ಅನುಭವ ಎಂದು ಹೇಳಿಕೊಂಡಿದ್ದಾರೆ ಶೃತಿ.

ಒಂದು ಕಡೆ ಅಂಬಿ ನಿಂಗ್ ವಯಸ್ಸಾಯ್ತೋ ಎಂಬ ಕಮರ್ಷಿಯಲ್, ಮತ್ತೊಂದೆಡೆ ನಾತಿಚರಾಮಿಯಂತ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸುತ್ತಿರುವ ಶೃತಿ, ಸದಾ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಕಲಾವಿದೆ. 

Ayushmanbhava Movie Gallery

Ellidhe Illitanaka Movie Gallery