` ಗಣೇಶ್ ಹೆದರಿಸೋಕೆ ಪಂಜಾಬಿ ಹುಡುಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ronica singh is heroine for ganesh in his horror movie
Ganesh, Ronica Singh Image

ಗೋಲ್ಡನ್ ಸ್ಟಾರ್ ಗಣೇಶ್, ನಾಗಣ್ಣ ನಿರ್ದೇಶನದ ಹಾರರ್ ಸಿನಿಮಾವೊಂದರಲ್ಲಿ ನಟಿಸುತ್ತಿರುವುದು ಗೊತ್ತಿದೆಯಷ್ಟೆ. ಈಗ ಆ ಚಿತ್ರಕ್ಕೆ ನಾಯಕಿಯ ಆಯ್ಕೆಯೂ ಆಗಿದೆ. ಪಂಜಾಬ್‍ನ ರೋನಿಕಾ ಸಿಂಗ್ ಎಂಬ ಹುಡುಗಿ, ಗಣೇಶ್‍ಗೆ ನಾಯಕಿಯಾಗುತ್ತಿದ್ದಾರೆ.

ಪಂಜಾಬಿಯಲ್ಲಿ ರಮ್ತಾ ಜೋಗಿ ಚಿತ್ರದಲ್ಲಿ ನಟಿಸಿರುವ ಈ ಚೆಲುವೆಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಇಂದು ಹಾರರ್ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ಚಿತ್ರತಂಡ ಬಹುತೇಕ ತಾಂತ್ರಿಕ ವರ್ಗದ ಬಗ್ಗೆ, ಕಲಾವಿದರ ಬಗ್ಗೆ ಸೀಕ್ರೆಟ್ ಕಾಯ್ದುಕೊಂಡಿದೆ.

Shivarjun Movie Gallery

KFCC 75Years Celebrations and Logo Launch Gallery