` ಅಜಯ್ ರಾವ್ ಕೈಮೇಲೆ ಸುಮಲತಾ ಹಚ್ಚೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sumalatha's tattoo on ajai rao's arms
Thayige Thakka Maga Movie Image

ನಟ ಅಜಯ್ ರಾವ್ ಅವರ ಕೈಮೇಲೆ ಸುಮಲತಾ ಹಚ್ಚೆ ಪ್ರತ್ಯಕ್ಷವಾಗಿದೆ. ಹಚ್ಚೆಯೆಂದರೆ ಹೆಸರೂ ಅಲ್ಲ, ಸುಮಲತಾ ಅವರ ಚಿತ್ರ. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಸುಮಲತಾ ಅವರ ಮಗನ ಪಾತ್ರ ನಿರ್ವಹಿಸಿರುವ ಅಜಯ್ ರಾವ್, ಕೈಮೇಲೆ ತಾಯಿಯ ಚಿತ್ರವನ್ನೇ ಹಚ್ಚೆ ಹಾಕಿಸಿಕೊಂಡಿರುತ್ತಾರೆ. ಅಂದಹಾಗೆ, ಚಿತ್ರಕಥೆಯಲ್ಲಿ ಆ ಟ್ಯಾಟೂ ಕೂಡಾ ಪ್ರಮುಖ ಪಾತ್ರ ವಹಿಸಲಿದೆಯಂತೆ.

ಶಶಾಂಕ್ ನಿರ್ಮಾಣ ಮತ್ತು ನಿರ್ದೇಶನದ ಚಿತ್ರಕ್ಕೆ ಅಶಿಕಾ ರಂಗನಾಥ್ ನಾಯಕಿ. ಚಿತ್ರೀಕರಣವನ್ನು ಬಹುತೇಕ ಮುಗಿಸಿರುವ ಶಶಾಂಕ್, ಒಂದು ಹಾಡಿನ ಚಿತ್ರೀಕರಣವನ್ನಷ್ಟೇ ಬಾಕಿ ಉಳಿಸಿಕೊಂಡಿದ್ದಾರೆ. ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಇದು ಕನೆಕ್ಟ್ ಆಗಲಿದೆ ಎಂದು ಹೇಳಿಕೊಂಡಿದ್ದಾರೆ ಶಶಾಂಕ್.

Adachanege Kshamisi Teaser Launch Gallery

Mataash Movie Gallery