` ಸ್ಪರ್ಶ ರೇಖಾ ಪ್ರಥಮ್‍ಗೆ ವಿಲನ್..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sparsha rekha in negative shade
Sparsha Rekha, Pratham Image

ಎಂಎಲ್‍ಎ, ಪ್ರಥಮ್ ಅಭಿನಯಿಸಿರುವ ಸಿನಿಮಾ. ಸೆನ್ಸಾರ್ ಕೂಡಾ ಆಗಿ ತೆರೆಗೆ ಬರಲು ಚಿತ್ರದಲ್ಲಿ ಪೊಲಿಟಿಕಲ್ ಸ್ಟೋರಿಯಿದೆ. ಪ್ರಥಮ್, ರಾಜಕಾರಣಿಯಾಗಿ, ಶಾಸಕರಾಗಿ, ಮಂತ್ರಿಯಾಗಿ ನಟಿಸಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ, ಈ ಸಿನಿಮಾದಲ್ಲಿ ಸಿಎಂ ಆಗಿದ್ದಾರೆ. ಈ ಚಿತ್ರದಲ್ಲಿ ಸ್ಪರ್ಶ ರೇಖಾ, ವಿಲನ್ ಆಗಿ ನಟಿಸಿದ್ದಾರಂತೆ.

ವಿಲನ್ ಎಂದರೆ ವಿಲನ್ ಅಲ್ಲ, ನೆಗೆಟಿವ್ ಶೇಡ್ ಇರುವ ರಾಜಕಾರಣಿಯ ಪಾತ್ರ ಎಂದಿದ್ದಾರೆ ರೇಖಾ. ರೇಖಾ ಎಂದರೆ ಸ್ಪರ್ಶ, ಮೆಜೆಸ್ಟಿಕ್ ಚಿತ್ರಗಳು ನೆನಪಾಗುತ್ತವೆ. ಆ ಚಿತ್ರಗಳ ಮೂಲಕ ಕನ್ನಡದಲ್ಲಿ ಇಬ್ಬರು ಸ್ಟಾರ್‍ಗಳು  ಉದಯವಾಗಿದ್ದರು. ಈಗ ಪ್ರಥಮ್ ಚಿತ್ರದಲ್ಲಿ ರೇಖಾ ವಿಲನ್ ಆಗಿ ನಟಿಸುತ್ತಿರುವುದು,ಪ್ರಥಮ್‍ಗೆ ಅದೃಷ್ಟ ತರುತ್ತಾ..? 

#

I Love You Movie Gallery

Rightbanner02_butterfly_inside

Yaana Movie Gallery