` ಮಹಾಕಾಳಿಯಮ್ಮನಿಗೆ ದರ್ಶನ್ ಕೊಟ್ಟ ಉಡುಗೊರೆ ಏನು ಗೊತ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's unique gift to mahakali temple
Darshan

ದರ್ಶನ್ ಚಾಮುಂಡೇಶ್ವರಿಯ ಪರಮ ಭಕ್ತ ಎನ್ನುವುದು ಪ್ರತಿಯೊಬ್ಬ ಅಭಿಮಾನಿಗೂ ಗೊತ್ತು. ಹಾಗೆಯೇ ದರ್ಶನ್ ಪ್ರಾಣಿಪ್ರೇಮಿ ಎನ್ನುವುದೂ ಗೊತ್ತು. ಇಂತಹ ದರ್ಶನ್ ಈಗ ಬೆಂಗಳೂರಿನಲ್ಲಿರುವ ಬಂಡಿ ಮಹಾಕಾಳಿಯಮ್ಮನ ದೇವಸ್ಥಾನಕ್ಕೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. 

ದರ್ಶನ್ ಕೊಟ್ಟಿರುವ ಉಡುಗೊರೆ ಏನು ಗೊತ್ತಾ..? ಚೀನಾದ ಶಿಜು ತಳಿಯ ನಾಯಿಮರಿಗಳು. ಮುದ್ದು ಮುದ್ದಾದ ಈ ನಾಯಿಮರಿಗಳನ್ನು ಮಾತೆಯ ದೇಗುಲಕ್ಕೆ ಕಾಣಿಕೆಯಾಗಿ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದಾರೆ ದರ್ಶನ್.

#

The Terrorist Movie Gallery

Thayige Thakka Maga Movie Gallery