` ಅಣ್ಣಾವ್ರು ಬಾಕ್ಸರ್ ಆಗಿದ್ದರೆ, ಈ ಮಗ ಕುಂಗ್‍ಫೂ ಫೈಟರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ajai rao's kung fu fghter
Ajai Rao Image

ಓಲ್ಡ್ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಡಾ.ರಾಜ್‍ಕುಮಾರ್ ಬಾಕ್ಸರ್ ಆಗಿ ನಟಿಸಿದ್ದರು. ತಾಯಿಗೆ ಗೊತ್ತಿಲ್ಲದೆ ಬಾಕ್ಸಿಂಗ್ ರಿಂಗ್‍ಗಿಳಿಯುವ ಮಗನಾಗಿ ರಾಜ್ ಗೆದ್ದಿದ್ದರು. ಈಗ ಹೊಸ ತಾಯಿಯ ಮಗ. ಈ ಹೊಸ ತಾಯಿಗೆ ತಕ್ಕ ಮಗ  ಅಜಯ್ ರಾವ್, ಕುಂಗ್‍ಫು ಫೈಟರ್ ಆಗಿದ್ದಾರೆ. 

ಶಶಾಂಕ್ ನಿರ್ಮಾಣ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಸೆಂಟಿಮೆಂಟ್ ಕಥೆಯಷ್ಟೇ ಅಲ್ಲ, ಮೈ ನವಿರೇಳಿಸುವ ಸಾಹಸ ದೃಶ್ಯಗಳೂ ಇವೆ. ತಾಯಿಯಾಗಿ ಸುಮಲತಾ ನಟಿಸುತ್ತಿದ್ದಾರೆ. ನಾನಾ ವಿಶೇಷತೆಗಳಿರುವ ಚಿತ್ರದಲ್ಲಿ ಅಜಯ್ ರಾವ್, ತಾಯಿಗಾಗಿಯೇ ಕುಂಗ್‍ಫು ಕಲಿಯುತ್ತಾನೆ ಎನ್ನುವುದು ಇನ್ನಷ್ಟು ಆಸಕ್ತಿ ಕೆರಳಿಸಿದೆ.

Geetha Movie Gallery

Adhyaksha In America Audio Release Images