` ರಾಷ್ಟ್ರಪ್ರಶಸ್ತಿ ಪುರಸ್ಕøತ ಹೆಬ್ಬೆಟ್ ರಾಮಕ್ಕ ಬಂದಿದ್ದಾಳೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
national award winning movie
Hebbet Ramakka Movie Image

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳೆಂದರೆ, ಅವು ಥಿಯೇಟರಿನಲ್ಲಿ ಬಿಡುಗಡೆಯಾಗುವುದೇ ಇಲ್ಲ ಎಂಬ ಕಾಲವೂ ಇತ್ತು. ಆದರೆ, ಈಗ ಹಾಗಿಲ್ಲ. ಪ್ರಶಸ್ತಿ ವಿಜೇತ ಚಿತ್ರಗಳು ಚಿತ್ರಮಂದಿರಕ್ಕೂ ಕಾಲಿಡುತ್ತಿವೆ. ಹೀಗೆ ಥಿಯೇಟರಿಗೆ ಬರುತ್ತಿರುವ ಪ್ರಶಸ್ತಿ ವಿಜೇತ ಚಿತ್ರ ಹೆಬ್ಬೆಟ್ ರಾಮಕ್ಕ.

ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ಚಿತ್ರತಂಡ, ಈಗ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಬಿಡುಗಡೆಯ ಹೊಣೆ ಹೊತ್ತಿರುವುದು ಜಾಕ್‍ಮಂಜು.

ತಾರಾ ಮತ್ತು ದೇವರಾಜ್ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ನಿರ್ದೇಶಕ ನಂಜುಂಡೇಗೌಡ. ಚಿತ್ರಕ್ಕೆ ಸಾಹಿತಿ ಎಸ್‍ಜಿ ಸಿದ್ದರಾಮಯ್ಯ ಸಂಭಾಷಣೆ ಬರೆದಿದ್ದಾರೆ.

 

Ayushmanbhava Movie Gallery

Ellidhe Illitanaka Movie Gallery