` ವಿನಯ್ ರಾಜ್‍ಕುಮಾರ್‍ಗೆ ಖುಷ್‍ಬೂ ಅಮ್ಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
khusbhoo to act as vinay rajkumar's mother
Appa Amma Preethi Movie Image

ನಟ ವಿನಯ್ ರಾಜ್‍ಕುಮಾರ್ ಅಭಿನಯದ ಅಪ್ಪ ಅಮ್ಮ ಪ್ರೀತಿ ಚಿತ್ರದಲ್ಲಿ ವಿನಯ್ ರಾಜ್‍ಕುಮಾರ್ ತಾಯಿಯ ಪಾತ್ರಕ್ಕೆ ಖುಷ್‍ಬೂ ಬರುತ್ತಿದ್ದಾರೆ. ಈ ಮೊದಲು ಈ ಪಾತ್ರಕ್ಕೆ ರಾಧಿಕಾ ಶರತ್‍ಕುಮಾರ್ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ಡೇಟ್ಸ್  ಸಮಸ್ಯೆಯಿಂದಾಗಿ ಆ ಜಾಗಕ್ಕೆ ಖುಷ್‍ಬೂ ಬಂದಿದ್ದಾರೆ.

ಮಾನಸ ರಾಧಾಕೃಷ್ಣನ್ ನಾಯಕಿಯಾಗಿರು ಚಿತ್ರಕ್ಕೆ, ಶ್ರೀಧರ್ ನಿರ್ದೇಶನವಿದೆ. ಎಸ್.ಎಲ್.ಎನ್. ಮೂರ್ತಿ ನಿರ್ಮಾಪಕರು. ಚಿತ್ರದ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕಾಟ ನಡೆಯುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery