` ಕೋಟ್ಯಧಿಪತಿ ಯಶ್ ಅಲ್ಲ.. ರಮೇಶ್ ಅರವಿಂದ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramesh aravind to host kannada kotiyadhipathi
Ramesh Aravind Image

ವೀಕೆಂಡ್ ವಿತ್ ರಮೇಶ್‍ನಲ್ಲಿ ಸಾಧಕರನ್ನು ಸೀಟಿನಲ್ಲಿ ಕೂರಿಸಿ, ಅವರ ಲೈಫನ್ನು ಕನ್ನಡಿಗರ ಮನೆ ಮನೆಗೆ ಮುಟ್ಟಿಸುತ್ತಿದ್ದ ರಮೇಶ್, ಈಗ ಕೋಟ್ಯಧಿಪತಿಯಾಗುತ್ತಿದ್ದಾರೆ. ಸುವರ್ಣ ವಾಹಿನಿಯ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಕನ ಸ್ಥಾನವನ್ನು ರಮೇಶ್ ತುಂಬುತ್ತಿದ್ದಾರೆ. ಅದು ಪುನೀತ್ ರಾಜ್‍ಕುಮಾರ್ ನಿರ್ವಹಿಸುತ್ತಿದ್ದ ರಿಯಾಲಿಟಿ ಶೋ.

ನಿರೂಪಕನ ಸ್ಥಾನಕ್ಕೆ ಯಶ್ ಅವರನ್ನು ಒಪ್ಪಿಸಲು ಸುವರ್ಣ ವಾಹಿನಿ ಪ್ರಯತ್ನಿಸಿತ್ತಾದರೂ, ಯಶ್ ಒಪ್ಪಿಲ್ಲವಂತೆ. ಹೀಗಾಗಿ ಶೋ ನಿರೂಪಕನ ಸ್ಥಾನಕ್ಕೆ ರಮೇಶ್ ಅರವಿಂದ್ ಬಂದಿದ್ದಾರೆ.

Related Articles :-

Ramesh Aravind To Host 'Kannadada Kotyadipathi'

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery