` ವಿನಯ್ ರಾಜ್‍ಕುಮಾರ್ ಗೆ ಮಲ್ಲು ಚೆಲುವೆ ನಾಯಕಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
malyalam actress manasa in sandalwood
Manasa Radhakrishna Image

ವಿನಯ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಮಲೆಯಾಳಿ ಚೆಲುವೆ ಬರುತ್ತಿದ್ದಾರೆ. ಮಾನಸಾ ರಾಧಾಕೃಷ್ಣನ್ ಈ ನವನಾಯಕಿಯ ಹೆಸರು. ಅಪ್ಪ ಅಮ್ಮ ಪ್ರೀತಿ ಹೆಸರಿನ ಚಿತ್ರದಲ್ಲಿ ಮಾನಸಾ ಪ್ರೀತಿಯಾಗಲಿದ್ದಾರೆ. ಅಪ್ಪ ಅಮ್ಮನಾಗಿರುವುದು ಶರತ್ ಕುಮಾರ್ ಮತ್ತು ರಾಧಿಕಾ ಶರತ್ ಕುಮಾರ್.

ಕನ್ನಡದಲ್ಲಿ ಮಲಯಾಳಿ ಚೆಲುವೆಯರು ಮಿಂಚುವುದು ಹೊಸದೇನಲ್ಲ. ಇತ್ತೀಚಿನ ಉದಾಹರಣೆಗಳನ್ನಷ್ಟೇ ಹೇಳಬೇಕೆಂದರೆ ಭಾವನಾ ಮೆನನ್ ಹಾಗೂ ನಿತ್ಯಾ ಮೆನನ್ ಇದ್ದಾರೆ. ರಮ್ಯಾ ನಂಬೀಸನ್, ಭಾಮಾ ಸೇರಿದಂತೆ ಹಲವರು ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ಮಲೆಯಾಳಿ ಚೆಲುವೆಯರು. ಈಗ ಆ ದೊಡ್ಡ ಪಟ್ಟಿಗೆ ಸೇರ್ಪಡೆಯಾಗುತ್ತಿರುವುದು ಮಾನಸಾ ರಾಧಾಕೃಷ್ಣನ್.

Rambo 2 Movie Gallery

Rightbanner02_kumari_21f_inside

Kumari 21 Movie Gallery