` ಹಾಲಿವುಡ್ ವಿಲನ್‍ಗೆ ಒಂದೂವರೆ ಕೋಟಿ ಸಂಭಾವನೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
danny sapani gets 1.5 cr remuneration
Danny Sapani Image

ಡ್ಯಾನಿ ಸಪಾನಿ. ಈತ ಹಾಲಿವುಡ್ ನಟ. ತಮಿಳಿನ ಸಿಂಗಂ2ನಲ್ಲಿ ವಿಲನ್ ಆಗಿ ನಟಿಸಿದ್ದ ಡ್ಯಾನಿ, ಇತ್ತೀಚೆಗೆ ಬ್ಲ್ಯಾಕ್ ಪ್ಯಾಂಥರ್ ಚಿತ್ರದಲ್ಲಿ ನಟಿಸಿದ್ದರು. ನೋಡೋಕೆ ರಾಕ್ಷಸನಂತೆಯೇ ಕಾಣುವ ಬಲಿಷ್ಠ ಡ್ಯಾನಿ ಸಪಾನಿ. ಚಿತ್ರದ ಕಥೆಗೆ ಅಷ್ಟು ರಫ್ & ಟಫ್ ಲುಕ್‍ನ ನಟ ಬೇಕಿತ್ತು ಎಂದಿದ್ದಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಒಂದು ಮೂಲದ ಪ್ರಕಾರ, 24 ದಿನಗಳ ಕಾಲ್‍ಶೀಟ್‍ಗೆ ಡ್ಯಾನಿ ಒಂದೂವರೆ ಕೋಟಿ ಸಂಭಾವನೆ ಪಡೆದಿದ್ದಾರಂತೆ.

ಕನ್ನಡದಲ್ಲಿ ಬಹುತೇಕ ಪೋಷಕ ಪಾತ್ರಧಾರಿಗಳ ಸಂಭಾವನೆ ಲಕ್ಷ, ಸಾವಿಗಳ ಆಸುಪಾಸಿನಲ್ಲಿರುವಾಗ, ಹಾಲಿವುಡ್ ನಟರೊಬ್ಬರಿಗೆ ಒಂದೂವರೆ ಕೋಟಿ ರೂಪಾಯಿ ಸಂಭಾವನೆ ಕೊಟ್ಟಿದೆ ತಾರಕಾಸುರ ಚಿತ್ರತಂಡ. ವೈಭವ್ ಹೀರೋ ಆಗಿರುವ ಚಿತ್ರಕ್ಕೆ ಮಾನ್ವಿತಾ ಹರೀಶ್ ನಾಯಕಿ. ಚಿತ್ರಕ್ಕೆ ನರಸಿಂಹುಲು ನಿರ್ಮಾಪಕರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery