` ಆರ್.ಚಂದ್ರು.. ಐ ಲವ್ ಯೂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
r chandru's next movie is true love story
R Chandru Image

ತಾಜ್‍ಮಹಲ್ ಚಂದ್ರು...ಚಾರ್‍ಮಿನಾರ್ ಚಂದ್ರು.. ಹೀಗೆ ತಮ್ಮ ಚಿತ್ರಗಳ ಮೂಲಕವೇ ಫೇಮಸ್ಸಾದವರು ಆರ್.ಚಂದ್ರು. ನೈಜ ಪ್ರೇಮಕತೆಗಳನ್ನು ಸೊಗಸಾಗಿ ಚಿತ್ರಿಸುವ ಕಲೆ ಆರ್.ಚಂದ್ರು ಅವರಿಗೆ ಸಿದ್ಧಿಸಿಬಿಟ್ಟಿದೆ. ಈಗ ಮತ್ತೊಮ್ಮೆ ಅಂತಹುದ್ದೇ ಪ್ರೇಮಕತೆಗೆ ಕೈ ಹಾಕಿದ್ದಾರೆ ಆರ್.ಚಂದ್ರು. ಚಿತ್ರದ ಹೆಸರೇ ಐ ಲವ್ ಯೂ. ಎರಡು ಹೃದಯಗಳ ಸಿಗ್ನೇಚರ್ ಅನ್ನೋದು ಟ್ಯಾಗ್‍ಲೈನ್.

ರಾಜ್ ಪ್ರಭಾಕರ್ ಎಂಬುವರು ನಿರ್ಮಾಪಕರಾಗಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ಸಿದ್ಧವಾಗಲಿದೆ. ಎರಡೂ ಭಾಷೆಯಲ್ಲಿ ಕಲಾವಿದರ ಹುಡುಕಾಟ ನಡೆಯುತ್ತಿದೆ. ಆರ್.ಚಂದ್ರು.. ಮತ್ತೊಮ್ಮೆ ಲವ್ವಲ್ಲಿ ಬಿದ್ದಿದ್ದಾರೆ. ಇದು ಸಿನಿಮಾ ಲವ್ವು. 

Geetha Movie Gallery

Damayanthi Teaser Launch Gallery