` ಮಗನ ಜೊತೆ ನಟಿಸ್ತಾರೆ ಶಿವಣ್ಣ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar to act with vinay rajkumar
Shivarajkumar, Vinay Rajkumar Image

ಶಿವ ರಾಜ್‍ಕುಮಾರ್ ಹಾಗೂ ವಿನಯ್ ರಾಜ್‍ಕುಮಾರ್ ಒಟ್ಟಿಗೇ ನಟಿಸಲಿದ್ದಾರೆ. ಎನ್.ಎಸ್.ರಾಜಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಶಿವಣ್ಣ ಓಕೆ ಎಂದಿದ್ದಾರಂತೆ. ಜಟ್ಟ, ಮೈತ್ರಿ, ಮೈನಾ ಮೊದಲಾದ ಚಿತ್ರಗಳ ನಿರ್ಮಾಪಕ ರಾಜ್‍ಕುಮಾರ್, ಆಗಸ್ಟ್‍ನಲ್ಲಿ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರಂತೆ.

ವಿನಯ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ. ಶಿವರಾಜ್‍ಕುಮಾರ್ ಅವರಿಗೂ ಮಗನಂತೆಯೇ. ಇಬ್ಬರ ಕಾಂಬಿನೇಷನ್‍ನ ಸಿನಿಮಾ ಶುರುವಾಗೋದು ದಿ ವಿಲನ್, ರುಸ್ತುಂ, ಕವಚ, ಎಸ್‍ಆರ್‍ಕೆ ಚಿತ್ರಗಳೆಲ್ಲ ಕಂಪ್ಲೀಟ್ ಆದ ನಂತರ.

Sagutha Doora Doora Movie Gallery

Popcorn Monkey Tiger Movie Gallery