` ಕತ್ತಲೆ ಜಗತ್ತಿನ ಪ್ರೇಮಕಥೆ ಯೋಗಿ ದುನಿಯಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
story of duniya 2
Duniya 2 Movie Image

ಯೋಗಿ ದುನಿಯಾ.. ಕತ್ತಲೆ ಜಗತ್ತಿನೊಳಗಿನ ಪ್ರೇಮಕಥೆ. ದುನಿಯಾದಲ್ಲಿ ಮುಗ್ದರ ಪ್ರೇಮಕಥೆ ಇತ್ತು. ಇಲ್ಲಿ ಹಾಗಲ್ಲ. ಬೆಟ್ಟಿಂಗ್ ಜಗತ್ತಿನ ಕರಾಳಮುಖದ ನಡುವೆಯೇ, ಅದೇ ಲೋಕದ ಎರಡು ಹಕ್ಕಿಗಳ ಪ್ರೇಮಕತೆ ಚಿತ್ರದಲ್ಲಿ ಹೊರಹೊಮ್ಮಿದೆ.

ಟ್ರೇಲರ್‍ಗಳನ್ನು ನೋಡಿದರೆ, ಸಿಹಿಕಹಿ ದಂಪತಿಯ ಪುತ್ರಿ ಹಿತಾ ಚಂದ್ರಶೇಖರ್, ಹಿತವಾದ ಅಭಿನಯ ಗಮನ ಸೆಳೆಯುತ್ತಿದೆ. ಅಂದಹಾಗೆ ಇದು ಸ್ನೇಹಿತರಿಂದ ಸ್ನೇಹಿತರಿಗಾಗಿ ಸ್ನೇಹಕ್ಕೋಸ್ಕರ ನಿರ್ಮಾಣವಾದ ಸಿನಿಮಾ.

ಚಿತ್ರಕ್ಕೆ ಯೋಗಿ ಅವರ ತಂದೆ ಸಿದ್ದರಾಜು ನಿರ್ಮಾಪಕರಾದರೂ, ಅವರ ಜೊತೆ ಹಣ ಹೂಡಿರುವುದು ಸಿದ್ದರಾಜು ಅವರ ಗೆಳೆಯರಾದ ವೆಂಕಟೇಶ್ ಬಾಬು, ಚಂದ್ರಶೇಖರ್ ಪಾಟೀಲ್, ನಾರಾಯಣ ಮೂರ್ತಿ. ಎಲ್ಲ ಸ್ನೇಹಿತರೂ ಜೊತೆಗೂಡಿ ನಿರ್ಮಿಸಿರುವ ಚಿತ್ರ ಇದು. 

 

 

 

I Love You Movie Gallery

Rightbanner02_butterfly_inside

Paddehuli Movie Gallery