` ಮಳೆ ಹುಡುಗಿ ಮುಖದಲ್ಲೀಗ ಅದೃಷ್ಟ ಲಕ್ಷ್ಮಿಯ ಕಳೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pooja gandhi gets her lucky mole
Pooja Gandhi Image

ಮುಂಗಾರು ಮಳೆ, ಪೂಜಾ ಗಾಂಧಿ ಎಂಬ ಪಂಜಾಬಿ ಸುಂದರಿಯನ್ನು ಕನ್ನಡಿಗರ ಮನೆ ಹುಡುಗಿಯಾಗಿಸಿದ ಚಿತ್ರ. ಆದರೆ, ನೀವು ಸರಿಯಾಗಿ ಗಮನವಿಟ್ಟು ನೋಡಿದರೆ, ಒಂದು ವ್ಯತ್ಯಾಸ ಖಂಡಿತಾ ಗೊತ್ತಾಗುತ್ತೆ. ಮಳೆ ಸಿನಿಮಾದಲ್ಲಿ ಪೂಜಾ ಅವರ ಕೆನ್ನೆಯ ಮೇಲೊಂದು ಮಚ್ಚೆಯಿತ್ತು. ಅದಾದ ಮೇಲೆ ಅಂದರೆ ಮುಂಗಾರು ಮಳೆ ಚಿತ್ರದ ನಂತರ ಅದು ನಾಪತ್ತೆಯಾಗಿತ್ತು.

ಈಗ ನೋಡಿದರೆ, ಪೂಜಾ ಮುಖದ ಮೇಲೆ ಮತ್ತೊಮ್ಮೆ ಅದೃಷ್ಟ ಲಕ್ಷ್ಮಿ ಕಾಣಿಸಿಕೊಂಡಿದ್ದಾರೆ. ಪೂಜಾ ಅವರ ಮುಖದ ಇನ್ನೊಂದು ಭಾಗದಲ್ಲಿ ಮಚ್ಚೆ ಪ್ರತ್ಯಕ್ಷವಾಗಿದೆ. ಸ್ಸೋ.. ಪೂಜಾಗೆ ಮತ್ತೆ ಲಕ್ಕು ತಿರುಗಿತು ಎನ್ನುತ್ತಿದೆ ಗಾಂಧಿನಗರ.

ಹಾಗೆ ಲಕ್ಕು ತಿರುಗಿರುವ ಹೊತ್ತಿನಲ್ಲೇ ಅವರ ಅಭಿನಯದ 3 ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ.

Related Articles :-

Pooja Gandhi Getting Back Her Lucky Mole - Exclusive

Padarasa Movie Gallery

Kumari 21 Movie Gallery