` ತೆಲುಗಿಗೆ ಹಾರಿದ ಬಿಗ್‍ಬಾಸ್ ಸಂಜನಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
big boss sanjana flies tollywood
Sanjana Chidanand Image

ಬಿಗ್‍ಬಾಸ್ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಸಂಜನಾ, ಈಗ ತೆಲುಗಿನತ್ತ ಹೊರಟಿದ್ದಾರೆ. ತೆಲುಗಿನಲ್ಲಿ ಸಿಕ್ಕ ಅವಕಾಶಕ್ಕಾಗಿ ಕನ್ನಡದ ರಿಯಾಲಿಟಿ ಶೋದಿಂದ ಹೊರಬಂದಿದ್ದಾರೆ ಸಂಜನಾ.

ಕನ್ನಡ ಕಿರುತೆರೆಯಲ್ಲಿ ಕಾಮಿಡಿ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸುತ್ತಿದ್ದದ್ದ ಸಂಜನಾಗೆ, ತೆಲುಗು ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದು ಸಿಕ್ಕಿದೆಯಂತೆ. ಹೀಗಾಗಿ ಅನಿವಾರ್ಯವಾಗಿ ರಿಯಾಲಿಟಿ ಶೋದಿಂದ ಹೊರಬರಬೇಕಾಯಿತು ಎಂದಿದ್ದಾರೆ ಸಂಜನಾ.

ಕನ್ನಡದಲ್ಲಿ ಸಾಕಷ್ಟು ಅವಕಾಶಗಳಿರುವಾಗ ತೆಲುಗಿನಲ್ಲಿ ಸೀರಿಯಲ್ ಒಪ್ಪಿಕೊಂಡಿದ್ದು  ಏಕೆ ಎಂಬ ಬಗ್ಗೆ ಸಂಜನಾ ಮಾತನಾಡಿಲ್ಲ.

Padarasa Movie Gallery

Kumari 21 Movie Gallery