` 2ನೇ ಹುಚ್ಚ ರೆಡಿಯಾದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
huccha 2 ready
Darling Krishna In Huccha 2

ಕನ್ನಡದ ಹುಚ್ಚ ಯಾರು ಅಂದ್ರೆ, ಅದು ಕಿಚ್ಚ ಅಂತಾರೆ ಅಭಿಮಾನಿಗಳು. ಹುಚ್ಚ ಸಿನಿಮಾ ಸುದೀಪ್‍ಗೆ ಕೊಟ್ಟ ಅತಿದೊಡ್ಡ ಗಿಫ್ಟ್ ಅದು. ಆ ಚಿತ್ರದ ನಿರ್ದೇಶಕ ಓಂಪ್ರಕಾಶ್ ರಾವ್, ಈಗ ಮತ್ತೊಬ್ಬ ಹುಚ್ಚನನ್ನು ಸೃಷ್ಟಿಸಿದ್ದಾರೆ. ಅವರೇ ಡಾರ್ಲಿಂಗ್ ಕೃಷ್ಣ.

ಓಂಪ್ರಕಾಶ್ ನಿರ್ದೇಶನದ ಹುಚ್ಚ 2 ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಪಕ್ಕಾ ಆ್ಯಕ್ಷನ್ ಸಿನಿಮಾದಂತೆ ಕಾಣಿಸುವ ಚಿತ್ರದಲ್ಲಿ ವಿಚಿತ್ರ ವಿಕ್ಷಿಪ್ತ ಕಥೆಯೊಂದು ಸುರುಳಿಯಾಗಿ ಬಿಚ್ಚಿಕೊಳ್ಳಲಿದೆ. 

ಸುದೀಪ್ ಚಿತ್ರ ಜೀವನದಲ್ಲಿ ಅತಿದೊಡ್ಡ ಬ್ರೇಕ್ ಕೊಟ್ಟ ಚಿತ್ರ, ಕೃಷ್ಣಗೂ ಅಂಥದ್ದೇ ಹಿಟ್ ಕೊಡುತ್ತಾ..? ಕಾದು ನೋಡಬೇಕಷ್ಟೆ.

Padarasa Movie Gallery

Kumari 21 Movie Gallery