` ಕೆಜಿಎಫ್‍ಗೆ ಬಣ್ಣ ತುಂಬುವ ವಿಭಿನ್ನ ಸಾಹಸ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kgf's new record
Yash In KGF

ಕೆಜಿಎಫ್. ಕನ್ನಡ ಚಿತ್ರರಂಗದ ಈ ಬಹುನಿರೀಕ್ಷಿತ ಚಿತ್ರ ಬಿಡುಗಡೆಗೂ ಮೊದಲೇ ಸೃಷ್ಟಿಸಿರುವ ನಿರೀಕ್ಷೆ ಸಣ್ಣದಲ್ಲ. ರಾಕಿಂಗ್ ಸ್ಟಾರ್ ಯಶ್, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್, ಹೊಂಬಾಳೆ ಪ್ರೊಡಕ್ಷನ್ಸ್ ಸಮ್ಮಿಲನದ ಚಿತ್ರ ಹಿಮಾಲಯದ ಎತ್ತರದಷ್ಟು ಕುತೂಹಲ ಮೂಡಿಸಿದೆ.

ಚಿತ್ರದಲ್ಲಿ ಹಳೆಯ ವೈಭವದ ದಿನಗಳ ಕೆಜಿಎಫ್‍ನ್ನು ಮರುಸೃಷ್ಟಿಸಲಾಗುತ್ತಿದೆಯಂತೆ. ಆಗಿನ ಕಾಲದ ಕಥೆಗೆ ತಕ್ಕಂತೆ ಸಿನಿಮಾದಲ್ಲಿ ಹಳೆಯ ಕೆಜೆಎಫ್ ಸೃಷ್ಟಿಸುತ್ತಿದ್ದೇವೆ. ಇನ್ನು ಚಿತ್ರದ ದೃಶ್ಯಗಳಿಗೆ ಕಲರಿಂಗ್ ಮಾಡಿಸುತ್ತಿದ್ದೇವೆ ಎಂದಿದ್ದಾರೆ ಪ್ರಶಾಂತ್. ಚಿತ್ರದ ಕಲರಿಂಗ್‍ಗಾಗಿಯೇ ವಿದೇಶದಿಂದ ತಂತ್ರಜ್ಞರನ್ನು ಕರೆಸಲಾಗುತ್ತಿದೆ. ಕೊರಿಯೋಗ್ರಾಫರ್ ಭುವನ್ ಕೂಡಾ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಉಗ್ರಂಗಿಂತ ಇದು ಬೇರೆಯೇ ತರಹದ ಮೇಕಿಂಗ್ ಎನ್ನುತ್ತಾರೆ ಪ್ರಶಾಂತ್. ನಿರೀಕ್ಷೆ... ಅಬ್ಬಾ..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery