` ಪುನೀತ್ ಹೀರೋ ಆದರೆ, ನಾನ್ ರೆಡಿ - ತಮನ್ನಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
tamannah wants to work with puneeth
Tamannah, Puneeth Rajkumar Image

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ, ಇತ್ತೀಚೆಗಷ್ಟೇ ಚಿನ್ನದ ಮಳಿಗೆಯ ಜಾಹೀರಾತಿನಲ್ಲಿ ನಟಿಸಿದ್ದಾರೆ. ಅದೇ ಚಿನ್ನದ ಮಳಿಗೆಯ ಉದ್ಘಾಟನೆಗೆ ಬಂದಿದ್ದ ತಮನ್ನಾ, ಕನ್ನಡದಲ್ಲಿ ನಟಿಸುವ ಸುಳಿವನ್ನೂ ಕೊಟ್ಟಿದ್ದಾರೆ.

ಕನ್ನಡ ಚಿತ್ರದಲ್ಲಿ ನಟಿಸೋಕೆ ನಾನು ರೆಡಿ. ಅದರಲ್ಲೂ ಪುನೀತ್ ರಾಜ್‍ಕುಮಾರ್  ಹೀರೋ ಆದರೆ, ನಟಿಸಲು ನಾನು ಸಿದ್ಧ ಎಂದಿದ್ದಾರೆ ಬಾಹುಬಲಿಯ ಆವಂತಿಕಾ.

ತಮನ್ನಾ ಕನ್ನಡಕ್ಕೆ ಬರುವುದಾದರೆ ಸ್ವಾಗತ ಎಂದಿದ್ದಾರೆ ಪುನೀತ್. ಮುಂದಾ..